ಕನಸಲೂ ನೀನೆ ಮನಸಲೂ ನೀನೆ ಚಲನಚಿತ್ರವು ೬-೧೦-೧೯೯೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಂಜುಂಡರವರು ನಿರ್ದೇಶಿಸಿದ್ದಾರೆ. == ಚಿತ್ರದ ಗೀತೆಗಳು == ದಿಲ್ರುಬ್ಬ ಜಿಗಡಂಡಜಿಗ - ಎಲ್.ಎನ್.ಶಾಸ್ತ್ರಿ ಪ್ರೇಮದೇವಿ ಭೂಮಿಗೆಲ್ಲಾ ನೀನು - ರಾಮೇಶ್ ಚಂದ್ರ, ಸುಮ ಶಾಸ್ತ್ರಿ ಅನುರಾಗದ ಹಳ್ಳಿಮೇಲೆ - ಎಲ್.ಎನ್.ಶಾಸ್ತ್ರಿ ಚಂದನ ಸಿರಿ ಚಂದನ - ರಾಜೇಶ್ ಹಾಡು ಎಂದ ಕೂಡಲೆ - ಎಸ್.ಪಿ.ಬಿ ಅನುರಾಗದ ಈ ಲೋಕ - ಎಲ್.ಎನ್.ಶಾಸ್ತ್ರಿ ಯಾವೂರ್ ಸುಬ್ಬಿ ಯಾವೂರ್ ಸುಬ್ಬಿ - ಮಂಜುಳ,ಎಲ್.ಎನ್.ಶಾಸ್ತ್ರಿ